rule nisi ರೂಲ್‍ ನೈಸೈ
ನಾಮವಾಚಕ
Latin

ಸೋಪಾಧಿಕ ನಿಯಮ; ಗೊತ್ತಾದ ಅವಧಿಯೊಳಗಾಗಿ ರದ್ದುಮಾಡಲು ತಕ್ಕ ಕಾರಣಗಳನ್ನು ತೋರಿಸದೆ ಹೋದಲ್ಲಿ ತರುವಾಯ ಅದನ್ನು ನಿರುಪಾಧಿಕಪಡಿಸಲಾಗುವುದೆಂದು ವಿಧಿಸುವ ನಿಯಮ.